Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಶತಮಾನೋತ್ಸವ ಕಾರ್ಯಕ್ರಮ, ಶಂಕುಸ್ಥಾಪನೆ :

ದ.ಕ.ಜಿ.ಪಂ.ಸ.ಮಾ. ಉನ್ನತ ಹಿ .ಪಾ.ಶಾಲೆ. ಕನ್ಯಾನ ಇದರ ಶತಮಾನೋತ್ಸವ ಕಾರ್ಯಕ್ರಮ ಶತ ಸಂಭ್ರಮ 2014
ಭಾನುವಾರದಂದು ನಡೆಯಿತು. ಆ ಪ್ರಯುಕ್ತ ಶತಮಾನೋತ್ಸವ ಕಾರ್ಯಕ್ರಮಗಳ ಉದ್ಘಾಟನೆಯ ಬಳಿಕ ನೂತನ ತರಗತಿ ಕೊಠಡಿ ಉದ್ಘಾಟನೆ, ವಾಷರ್ಿಕ ಪ್ರತಿಭಾ ಪುರಸ್ಕಾರ ಮತ್ತು ಅನ್ನ ದಾಸೋಹ ಛತ್ರದ ಶಂಕುಸ್ಥಾಪನೆ ಹಾಗೂ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮಂಗಳೂರು ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಅನ್ನ ದಾಸೋಹ ಛತ್ರದ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕಅಂಗನವಾಡಿಯ ಮಕ್ಕಳ ಜೊತೆ ಸ್ವಲ್ಪ ಹೊತ್ತು ಕಳೆದು ನಂತರ ಶಾಲೆಯ ವಿವಿದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಈ
ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಟಿ .ಶೈಲಜಾ ಭಟ್ ಸೇರಿದಂತೆ ಶತಮಾನೋತಸ್ವ ಸದಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
On 6th January: In the presence of several dignitaries the day began with attending the 100 year celebration 2014 of higher primary school Kanyana and inauguration of new class room. The talented students were then honored. Later during the day a foundation stone was laid for a construction of a new hall which would provide mid-day meals for the children.

Highslide for Wordpress Plugin