Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಶಾರದ ಪ.ಪೂ ಕಾಲೇಜು; ಡಿಜಿಟಲ್ ವ್ಯವಹಾರ ಉತ್ತೇಜನ ಕಾರ್ಯಕ್ರಮ

ನೆಹರು ಯುವ ಕೇಂದ್ರ, ಮಂಗಳೂರು ಹಾಗೂ ಶಾರದಾ ವಿದ್ಯಾ ಸಮೂಹ ಸಂಸ್ಥೆಗಳು, ಮಂಗಳೂರು ಮತ್ತು ಜಿಲ್ಲಾ ಹಾಗೂ ತಾಲೂಕು ಯುವಜನ ಒಕ್ಕೂಟ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 20-01-2017 ರಂದು ಶಾರದ ಪ.ಪೂ ಕಾಲೇಜು ಸಭಾಂಗಣ, ಕೊಡಿಯಾಲು ಬೈಲುನಲ್ಲಿ ನಡೆದ ದಿವ್ಯ ಚೇತನ ಸ್ವಾಮಿ ವಿವೇಕಾನಂದರವರ ಜನ್ಮದಿನಾಚರಣೆ ಮತ್ತು ಡಿಜಿಟಲ್ ವ್ಯವಹಾರ ಉತ್ತೇಜನ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕಟೀಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

Digi IND promo (1)

Digi IND promo (4)

Highslide for Wordpress Plugin