Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಶ್ರವಣಬೆಳಗೊಳ ಭೇಟಿ

2018ರ ಫೆಬ್ರವರಿಯಲ್ಲಿ ಭಗವಾನ್ ಭಾಹುಬಲಿಯ ಮಹಮಸ್ತಕಾಭಿಶೇಕ ನಡೆಯಲಿರುವ ಶ್ರವಣಬೆಳಗೊಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಇವರು ಭೇಟಿ ನೀಡಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆಶೀರ್ವಾದ ಪಡೆದು ಮಹಾಮಸ್ತಕಾಭಿಷೇಕ ಸಮಾರಂಭದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

Shravanabelagola visit (1)

Shravanabelagola visit (2)

Shravanabelagola visit

Highslide for Wordpress Plugin