Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಶ್ರೀ ಮೂಕಾಂಬಿಕಾ ಕೃಪಾ ರಾಮ ಭಜನಾ ಮಂದಿರ ಕಳ್ಳಿಗೆ, ಬ್ರಹ್ಮರ ಕೂಟ್ಲು, ಏಕಾಹ ಭಜನಾ ಕಾರ್ಯಕ್ರಮ

ಶ್ರೀ ಮೂಕಾಂಬಿಕಾ ಕೃಪಾ ರಾಮ ಭಜನಾ ಮಂದಿರ ಕಳ್ಳಿಗೆ, ಬ್ರಹ್ಮರ ಕೂಟ್ಲು ಇದರ ಏಕಾಹ ಭಜನಾ ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಳಿನ್ ಕುಮರ್ ಕಟೀಳ್ ವಹಿಸಿದ್ದರು. ಪರಮಪೂಜ್ಯ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಹಲವಾರು ಧಾಮರ್ಿಕ ಮುಖಂಡರು ಭಾಗವಹಿಸಿದ್ದರು.
Mr.Kateel visited Shri Mookambika Kripa Rama Mandir, kallige, bramara kotlu and was the guest of honor. Then he met odiyuru Sri Sri Gurudevananda Swamiji and seeked his blessings.

Highslide for Wordpress Plugin