Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಸಿಂಟೆಕ್ಸ್ ಟ್ಯಾಂಕ್ ನೀಡುವ ಕಾರ್ಯಕ್ರಮ

ಗ್ರಾಮ ಪಂಚಾಯತುಗಳ ಕಟ್ಟಡ ಹಾಗೂ ಪರಿಸರ ಸುಂದರವಾದರೆ ಸಾಲದು ಅಲ್ಲಿರುವ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮನಸ್ಸು ಸುಂದರವಾಗಿರಬೇಕು. ಗ್ರಾಮ ವಾಸಿಗಳಿಗೆ ಸರಕಾರದ ಅನುದಾನವನ್ನು ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿ ಅದರ ಸದುಪಯೋಗವಾಗುವಂತೆ ಸಹಕರಿಸಬೇಕೆಂದು ಸಂಸದ ಶ್ರೀ ನಳಿನ್ ಕುಮಾರ್ ಕಟೀಲು ಸಲಹೆ ನೀಡಿದರು. ಅವರು ಕಲ್ಮದ್ಕ ಗ್ರಾಮ ಪಂಚಾಯತ್ ರಾಜೀವ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿಮರ್ಾಣವಾದ ನೂತನ ಭವನದ ಉದ್ಘಾಟನಾ ಸಮಾರಂಭ ಹಾಗೂ ಶಾಶ್ವತ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ವಿವಿಧ ಫಲಾನುಭವಿಗಳಿಗೆ ಸಾಕೇತಿಕವಾಗಿ ಸಿಂಟೆಕ್ಸ್ ಟ್ಯಾಂಕ್ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಗವಹಿಸಿದ್ದರು.
ಈ ಸಂದರ್ಭದಲ್ಲಿ ಸುಳ್ಯ ಶಾಸಕ ಎಸ್ ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ನ ಸದಸ್ಯರು, ಸರಕಾರಿ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
Mr. Kateel said that the gram panchayat as well as the workers and people involved should begin cultivating purity in their heart. The local community people should make the efficient use of the funding provided by govt.At Kalmadka he inaugurated a hall built by Rajiv Gandhi Rashtriya Udyog Khatari Yojana Mr.Kateel also provided every house a sintex tank to avail them with permanent drinking water.

Highslide for Wordpress Plugin