ಭಾರತ್ ಸಂಚಾರ ನಿಗಮ ನಿಯಮಿತ ದಕ್ಷಿಣ ಕನ್ನಡ ಟೆಲಿಕಾಂ ಜಿಲ್ಲೆ ಸುಳ್ಯ ವಿಭಾಗದಲ್ಲಿ ಗ್ರಾಹಕರ ಸಂಪರ್ಕ ಸಭೆ ಮತ್ತು ಮಾಹಿತಿ ಕಾರ್ಯಾಗಾರ ದಿನಾಂಕ 13-11-2017 ರಂದು ಸುಳ್ಯದ ಸಾಮರ್ಥ್ಯ ಸೌಧ, ತಾಲೂಕ್ ಪಂಚಾಯತ್ ಸಂಕೀರ್ಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.