Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಸುಳ್ಯದ ಹರಿಹರದಲ್ಲಿ ಸೂಕ್ಷ್ಮ ಪ್ರದೇಶಕ್ಕೆ ಸೇರ್ಪಡೆ ವಿರೋಧಿಸಿ ಸಭೆ

ದಿನಾಂಕ 06-11-2017 ರಂದು ಸುಳ್ಯದ ಹರಿಹರದಲ್ಲಿ ನಡೆದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರ್ಪಡೆ ವಿರೋಧಿಸಿ ಹರಿಹರ-ಪಲ್ಲತಡ್ಕ ಮತ್ತು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಐದು ಗ್ರಾಮದ ಗ್ರಾಮಸ್ಥರ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಿ ಮಾತನಾಡಿದರು.

Sullia (1)

Sullia

Highslide for Wordpress Plugin