Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಸೈಂಟ್ ಮೆರೀಸ್ ವಿದ್ಯಾಸಂಸ್ಥೆಗಳ ವಾಷರ್ಿಕೋತ್ಸವ

ಕಿನ್ನಿಗೋಳಿಯ ಸೈಂಟ್ ಮೆರೀಸ್ ವಿದ್ಯಾಸಂಸ್ಥೆಗಳ ವಾಷರ್ಿಕೋತ್ಸವ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಭಗವಹಿಸಿದ್ದರು. ಈ ಸಂದರ್ಭದಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ಅಧ್ಯಕ್ಷ ರೆ ಫಾ ಅಲೋಶಿಯಸ್ ಪಾವ್ಲ್ ಡಿ ಸೋಜ ಕಟೀಲಿನ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Mr.Kateel was the chief guest at the annual day celebrtaed by St.Mary’s Educational Trust, Kinigoli. Many other dignitaries were present on the dais.

Highslide for Wordpress Plugin