Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಹಿಂದೂಸ್ಥಾನಿ ಯುವಕ ಸಂಘ ವಾಷರ್ಿಕೋತ್ಸವ

ಹಿಂದೂಸ್ಥಾನಿ ಯುವಕ ಸಂಘ ಚೆಳಾರು ಪಡುಪಣಂಬೂರು ಇದರಬ ವಾಷರ್ಿಕೋತ್ಸದಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಈ ಸಂದಭ್ದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಊರಿನ ಏಳಿಗೆಯಲ್ಲಿ ಸಂಘ ಸಂಸ್ಥೆಗಳು ನೆರವಾಗಭೇಕು, ನಾವು ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕು, ಹಿಂದೂಸ್ಥಾನಿ ಯುವಕ ಸಂಘದ
ಯುವಕರ ಸಮಾಜ ಸೇವೆ ರ್ಶಲಾಘನೀಯ ಎಂದರು.
Mr. Kateel was the chief guest of Hindustani Youth Group’s anniversary which was organised in Chelaru, Padapanambur. Mr.Kateel awarded the talented people and said that we should strive hard to take the society from darkness to light.

Highslide for Wordpress Plugin