Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

14 ಮಂದಿಗೆ ವೈದ್ಯಕೀಯ ಚಿಕಿತ್ಸೆಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿಯಿಂದ ಒಟ್ಟು ರೂ. 33.30 ಲಕ್ಷ ಪರಿಹಾರ ಮಂಜೂರು

ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾಗಿರುವ ಶ್ರೀ.ನಳಿನ್ ಕುಮಾರ್ ಕಟೀಲ್ ಇವರ ಶಿಫಾರಸ್ಸಿನ ಮೇರೆಗೆ ಈ ಕೆಳಗಿನ 14 ಮಂದಿಗೆ ಅವರ ವೈದ್ಯಕೀಯ ಚಿಕಿತ್ಸೆಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿಯಿಂದ ಒಟ್ಟು ರೂ. 33.30 ಲಕ್ಷ ಪರಿಹಾರ ಮಂಜೂರಾಗಿರುತ್ತದೆ.

1. ಬೇಬಿ.ಸುಧೀಕ್ಷಾ, ಬಿನ್.ಶ್ರೀ.ಡಿ.ವಿಜಯ ಕುಮಾರ್, ದಂಬೆತ್ತಿಮಾರು ಮನೆ, ಮೊಗ್ರು ಗ್ರಾಮ, ಬೆಳ್ತಂಗಡಿ ತಾಲೂಕು ಇವಳ ಚಿಕಿತ್ಸೆಗೆ ರೂ.3,೦೦,೦೦೦/- (ರೂ. ಮೂರು ಲಕ್ಷ ಮಾತ್ರ)

2. ಶ್ರೀ.ರವೀಂದ್ರ ಕುಮಾರ್, ದೇವರಗುಡ್ಡೆ ಮನೆ, ಬಡಗೆಕ್ಕಾರು ಗ್ರಾಮ, ಎಕ್ಕಾರು, ಮಂಗಳೂರು ತಾಲೂಕು ಇವರ ಚಿಕಿತ್ಸೆಗೆ ರೂ.3,೦೦,೦೦೦/- (ರೂ. ಮೂರು ಲಕ್ಷ ಮಾತ್ರ)

3. ಶ್ರೀ.ಅಹಮದ್ ಕುಂಞಿ, ಮುಖಾರಿಮೂಲೆ ಮನೆ, ಮಾಡ್ನೂರು ಗ್ರಾಮ, ಪುತ್ತೂರು ತಾಲೂಕು ಇವರ ಚಿಕಿತ್ಸೆಗೆ ರೂ.3,೦೦,೦೦೦/- (ರೂ. ಮೂರು ಲಕ್ಷ ಮಾತ್ರ)

4. ಮಾಸ್ಟರ್ ಧೀರಜ್ ಬಿನ್.ಶ್ರೀ.ಜಯರಾಮ.ಪಿ.ಕೆ, ಪುಲಿಮರಡ್ಕ, ಚೊಕ್ಕಾಡಿ, ಅಮರಪಡ್ನೂರು ಗ್ರಾಮ, ಸುಳ್ಯ ತಾಲೂಕು, ಇವನ ಚಿಕಿತ್ಸೆಗೆ ರೂ.3,೦೦,೦೦೦/- (ರೂ. ಮೂರು ಲಕ್ಷ ಮಾತ್ರ)

5. ಶ್ರೀ.ನಿರಂಜನ.ಪಿ, ಧನರಾಜ್, ಕನ್ನಡಿಕಟ್ಟೆ, ಪಡಂಗಡಿ, ಬೆಳ್ತಂಗಡಿ ತಾಲೂಕು, ಇವರ ಚಿಕಿತ್ಸೆಗೆ ರೂ.3,೦೦,೦೦೦/- (ರೂ. ಮೂರು ಲಕ್ಷ ಮಾತ್ರ)

6. ಶ್ರೀಮತಿ. ಸರಿತಾ, ಕೋಂ. ಶ್ರೀ.ಈಶ್ವರ, ಶ್ರೀಗುರುಸಾಯಿ ಕೃಪಾ, ಕೊಡಿಪ್ಪಾಡಿ ಬೆಳೆಪು, ಶ್ರೀನಿವಾಸ ನಗರ, ಮಂಗಳೂರು ತಾಲೂಕು ಇವರ ಚಿಕಿತ್ಸೆಗೆ ರೂ.3,೦೦,೦೦೦/- (ರೂ. ಮೂರು ಲಕ್ಷ ಮಾತ್ರ)

7. ಮಾಸ್ಟರ್. ಮೊಹಮ್ಮದ್ ಹಾಷಿಮ್ ಆಶಿಕ್, ಬಿನ್ ಶ್ರೀ.ಮೊಹಮ್ಮದ್ ಶರೀಫ್, ಜುಬೈದಾ ಮಂಜಿಲ್, ಮೆಲ್ಕಾರ್, ಪಾಣೆಮಂಗಳೂರು ಗ್ರಾಮ, ಬಂಟ್ವಾಳ ತಾಲೂಕು ಇವನ ಚಿಕಿತ್ಸೆಗೆ ರೂ.3,೦೦,೦೦೦/- (ರೂ. ಮೂರು ಲಕ್ಷ ಮಾತ್ರ).

8. ಶ್ರೀಮತಿ. ಲೀಲಾವತಿ, ಕೋಂ. ಶ್ರೀ ಸುಂದರ ರೈ, ಕುಂಬ್ಡಾಜೆ, ಕಾಸರಗೋಡು ತಾಲೂಕು ಇವರ ಚಿಕಿತ್ಸೆಗೆ ರೂ.5೦,೦೦೦/- (ರೂ. ಐವತ್ತು ಸಾವಿರ ಮಾತ್ರ)

9. ಶ್ರೀ.ರಾಮ ಪ್ರಸಾದ್, ಮ.ನಂ:2-102, ವಾರ್ಡ್ ನಂ:15, ಕಾವೂರು ಗ್ರಾಮ, ಮಂಗಳೂರು ತಾಲೂಕು ಇವರ ಚಿಕಿತ್ಸೆಗೆ ರೂ.3,೦೦,೦೦೦/- (ರೂ. ಮೂರು ಲಕ್ಷ ಮಾತ್ರ)

10. ಶ್ರೀ.ಹನೀಫಾ.ಪಿ.ಎಂ, ಬಿನ್ ಶ್ರೀ ಮೊಹಮ್ಮದ್, #1-136(4ಎ) ವಿಜಯ ನಗರ, ನಾಟೆಕಲ್ಲು, ಮಂಜನಾಡಿ, ಅಸೈಗೋಳಿ ಅಂಚೆ, ಮಂಗಳೂರು ತಾಲೂಕು ಇವರ ಚಿಕಿತ್ಸೆಗೆ ರೂ.3,೦೦,೦೦೦/- (ರೂ. ಮೂರು ಲಕ್ಷ ಮಾತ್ರ)

೧೧. ಶ್ರೀ ಸುರೇಶ್ ಆಚಾರ್ಯ, ಬಿನ್ ಶ್ರೀ ವಿಶ್ವನಾಥ ಆಚಾರ್ಯ, ಮಂಗಳಪೇಟೆ, ಬಾಳ, ಕಾಟಿಪಳ್ಳ, ಮಂಗಳೂರು ಇವರ ಚಿಕಿತ್ಸೆಗೆ ರೂ.೩,೦೦,೦೦೦/- (ರೂ. ಮೂರು ಲಕ್ಷ ಮಾತ್ರ)

೧೨. ಶ್ರೀಮತಿ.ರೇಶ್ಮಾ,ಮ.ನೆ:೨೦೧, ಕ್ರೆಸೆಕ್ಟ್, ಟೈಲರಿ ರಸ್ತೆ, ಮುಳಿಹಿತ್ಲು, ಮಂಗಳೂರು ಇವರ ಚಿಕಿತ್ಸೆಗೆ ರೂ.೧,೧೦,೦೦೦/- (ರೂ. ಒಂದು ಲಕ್ಷ ಹತ್ತು ಸಾವಿರ ಮಾತ್ರ)

೧೩. ಶ್ರೀ.ಅಬೂಬಕ್ಕರ್ ಸಿದ್ಧಿಕ್, ಬೈಕಟ್ಟೆ ಮನೆ, ಪೈವಳಿಕೆ ಅಂಚೆ, ಕಾಸರಗೋಡು ಇವರ ಚಿಕಿತ್ಸೆಗೆ ರೂ.೧,೫೦,೦೦೦/- (ರೂ. ಒಂದು ಲಕ್ಷ ಐವತ್ತು ಸಾವಿರ ಮಾತ್ರ

೧೪. ಶ್ರೀಮತಿ. ನಳಿನಿ, ತಾರಿಗುಡ್ಡೆ ಮನೆ, ಬೊಂಡಂತಿಲ, ಮಂಗಳೂರು ಇವರ ಚಿಕಿತ್ಸೆಗೆ ರೂ.೨೦,೦೦೦/- (ರೂ. ಇಪ್ಪತ್ತು ಸಾವಿರ ಮಾತ್ರ)

Highslide for Wordpress Plugin