2017 ರ ಮೇ 6 ರಂದು ಮೈಸೂರಿನಲ್ಲಿ ಎರಡು ದಿನಗಳ ಬಿಜೆಪಿ ರಾಜ್ಯಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಲಾಯಿತು. ಈ ಕಾರ್ಯಕಾರಿಣಿಯಲ್ಲಿ ಅನೇಕ ಗೋಷ್ಠಿ, ಚರ್ಚಾಸಭೆಗಳು ಆಯೋಜನೆಯಾಗಿದ್ದು, ರಾಜ್ಯದಲ್ಲಿ ಪಕ್ಷದ ಕಾರ್ಯಯೋಜನೆ ಮತ್ತು ಮು೦ದಿನ ಕಾರ್ಯತ೦ತ್ರಗಳ ಬಗ್ಗೆ ಎಲ್ಲಾ ನಾಯಕರು, ಮುಖ೦ಡರು ಮತ್ತು ಪದಾಧಿಕಾರಿಗಳು ಸಮಾಲೋಚನೆಗಳನ್ನು ನಡೆಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು.