ಆಗಸ್ಟ್ 15, 2017 ರಂದು ಬೆಳಿಗ್ಗೆ 8 ಗಂಟೆಗೆ ದ.ಕ. ಜಿಲ್ಲೆ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು. ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ. ಮೋನಪ್ಪ ಭಂಡಾರಿ ಧ್ವಜಾವರೋಣಗೈದರು. ಸಂಸದರಾದ ನಳಿನ್ ಕುಮಾರ್ ಕಟೀಲು ಕಟೀಲ್, ಜಿಲ್ಲಾ ಬಿಜೆಪಿ ಉಪಾದ್ಯಕ್ಷರಾದ ರವಿಶಂಕರ ಮಿಜಾರ್, ಕಾರ್ಯದರ್ಶಿ ಪ್ರಭಾಮಾಲಿನಿ, ಎನ್. ಯೋಗೀಶ್ ಭಟ್ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆಯಾದ ಪೂಜಾ ಪೈ , ಸಂಧ್ಯಾ ವೆಂಕಟೇಶ್, ಸಂದೇಶ್ ಶೆಟ್ಟಿ, ನಿತಿನ್ ಕುಮಾರ್, ಸತೀಶ್ ಪ್ರಭು, ಗುರುಚರಣ್, ಉಮಾನಾಥ ಮೊದಲಾದವರು ಉಪಸ್ಥಿತರಿದ್ದರು.