ಸತ್ತ ಮೇಲೆ ಸೂಕ್ತವಾದ ಅಂತ್ಯಕ್ರಿಯೆಯ ಸೌಕರ್ಯ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ಆದರೆ ನಮ್ಮಲ್ಲಿ ಹಲವೆಡೆ ಅಂತ್ಯಕ್ರಿಯೆಗೆ ಸೂಕ್ತ ಜಾಗವೇ ಇಲ್ಲ. ಈ ಸಮಸ್ಯೆ ಹಳ್ಳಿಗಳಲ್ಲಿ ಇನ್ನೂ ಹೆಚ್ಚು. ಇದನ್ನು ಚೆನ್ನಾಗಿ ಮನಗಂಡಿರುವ ದ.ಕ. ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ರವರು ಹೊಸ ಹಿಂದೂ ರುದ್ರಭೂಮಿಯನ್ನು 2011-12ರಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಡೂರು ಗ್ರಾಮದ ಜನತೆಗಾಗಿ ಅಪರ್ಿಸಿದ್ದಾರೆ. ಇದು ನಳಿನ್ರವರ ಮಾನವ ಹಕ್ಕುಗಳ ಬಗೆಗಿನ ಗೌರವವನ್ನು ಮತ್ತು ಕಾಳಜಿಯನ್ನು ತೋರಿಸುತ್ತದೆ.
Its necessary to perform the last rites of an individual in the most religious manner. Unfortunately we do not have the required place for burials especially in villages. To avail the individual steps to heaven proper medium must be constructed. This was understood by Mr.Kateel who provided financial help from the government for the construction of burial ground in Madur. This shows his concern towards individual rights of a person.