ನಮ್ಮ ರಾಷ್ಟ್ರವು ವಿಶ್ವದಲ್ಲಿ ಅಗ್ರಮಾನ್ಯ ಸ್ಥಾನ ಹೊಂದಬೇಕಾದರೆ ನಮ್ಮ ಮುಂದಿನ ಪೀಳಿಗೆಯು ಎಲ್ಲಾ ವಿಧಗಳಲ್ಲೂ ಸಶಕ್ತವಾಗಿರಬೇಕು. ಸೂಕ್ತ ಶಿಕ್ಷಣವು ಆ ಗುರಿಯನ್ನು ಸಾಧಿಸುವ ಅತ್ಯುತ್ತಮ ಸಾಧನ. ಅದಕ್ಕಾಗಿ ಸುಸಜ್ಜಿತ ಶಾಲೆ, ಶಾಲಾ ಕೊಠಡಿಗಳಿರಬೇಕು. ಈ ನಿಟ್ಟಿನಲ್ಲೇ ಕಾಯರ್ೋನ್ಮುಖರಾಗಿರುವ ದ.ಕ. ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ರವರು ತಮ್ಮ ಸಂಸದರ 2009-10ರ ಸಾಲಿನ ಅನುದಾನದಲ್ಲಿ ಪುತ್ತೂರು ನಗರದ ದಬರ್ೆಯಲ್ಲಿನ ಸಂತ ಫಿಲೋಮಿನಾ ಪ್ರೌಢಶಾಲೆಗಾಗಿ ಹೊಸ ಶಾಲಾ ಕೊಠಡಿಯ ನಿಮರ್ಾಣ ಮಾಡಿಸಿದ್ದಾರೆ. ಇದಲ್ಲವೆ ಒಬ್ಬ ನಿಜವಾದ ಜನಪ್ರತಿನಿಧಿಯ ಕಾರ್ಯ ವೈಖರಿ .
Nalin Kumar Kateel is well known for his drive for a literate India, he has showcased it more than one time on several occasions one such instance was when he provided a fund rupees 2 lakhsfrom the govt for the construction of new class room. This feat was undertaken at St. Philomena high school.