ಒಂದು ಶಾಲಾ ಕೊಠಡಿಯ ನಿಮರ್ಾಣ, ಮಕ್ಕಳ ಭವ್ಯ ಭವಿಷ್ಯಕ್ಕೆ ಸೋಪಾನ
ನಮ್ಮ ರಾಷ್ಟ್ರದ ಹಲವು ಊರುಗಳಲ್ಲಿ ಸೂಕ್ತವಾದ ಶಾಲಾ ಕಟ್ಟಡವಿಲ್ಲದೆ ಮಕ್ಕಳು ಪಟ್ಟಣಗಳಿಗೆ ಕಲಿಯಲು ಹೋಗುತ್ತಾರೆ. ಇವು ಹಲವು ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ಕಾರಣಗಳಿಂದಾಗಿ ಹಾಗೂ ಮಕ್ಕಳು ತೊಂದರೆಗಳಿಲ್ಲದೆ ತಮ್ಮ ಊರಿನಲ್ಲೇ ವಿದ್ಯಾಭ್ಯಾಸವನ್ನು ನಡೆಸಬೇಕೆಂಬ ಸದುದ್ದೇಶಕ್ಕಾಗಿ ದ.ಕ. ಕ್ಷೇತ್ರದ ಜನಪರ ಸಂಸದ ನಳಿನ್ ಕುಮಾರ್ ಕಟೀಲ್ರವರು ಹಲವಾರು ಗ್ರಾಮ ಮತ್ತು ಊರುಗಳಲ್ಲಿ ಹೊಸ ಶಾಲೆಗಳ ನಿಮರ್ಾಣ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ, ನಡೆಸುತ್ತಿದ್ದಾರೆ. ಅಂತೆಯೇ ಮಂಗಳೂರು ತಾಲೂಕು, ಉಳ್ಳಾಲ ಪುರಸಭಾ ವ್ಯಾಪ್ತಿಯಲ್ಲಿ ಬರುವ ಭಾರತ್ ಪ್ರೌಢಶಾಲೆಗಾಗಿ 2011-12ರಲ್ಲಿ ಒಂದು ಹೊಸ ಕೊಠಡಿ ನಿಮರ್ಿಸಿ ಮಕ್ಕಳಿಗೆ ಸಮಪರ್ಿಸಿದರು .
Our country is having scarcity of schools and colleges, due to which children study under street lights. All these problems are hindrances to growth of our country. For this purpose schools and colleges were established in the remote areas of Dakshina Kannada by Mr.Kateel. In the year 2011-12 Mr.Kateel provided fund for a construction of a new college block in Bharat higher primary school, Ullal.