Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ದಡ್ಡಲಕಾಡು ದ.ಕ. ಜಿ.ಪಂ.ಉ.ಪ್ರಾ. ಶಾಲೆ ಇದರ ಮೇಲಂತಸ್ತಿನ ವಿದ್ಯಾದೇಗುಲ ಲೋಕಾರ್ಪಣೆ

ಬಂಟ್ವಾಳ ದಡ್ಡಲಕಾಡು ದ.ಕ. ಜಿ.ಪಂ.ಉ.ಪ್ರಾ. ಶಾಲೆ ಇದರ  ಮೇಲಂತಸ್ತಿನ  ವಿದ್ಯಾದೇಗುಲ ಲೋಕಾರ್ಪಣೆಯನ್ನು ರಾಜ್ಯಪಾಲರಾದ ವಜೂಬಾಯಿ ರೂಡಾಬಾಯಿವಾಲ ನೆರೆವೇರಿಸಿದರು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜಶೇಖರ್ ಹಿಳಿಯೂರು ಹಾಗೂ ಶಾಲಾ ದತ್ತು ಸ್ವೀಕಾರ ಪಡೆದರುವ  ಅಧ್ಯಕ್ಷರಾದ  ಪ್ರಕಾಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.

Bantwal program

Bantwal program1

Highslide for Wordpress Plugin