Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಗಣ್ಯರ ಮನೆಗೆ ಭೇಟಿ : 370ನೇ ವಿಧಿ ರದ್ದತಿ ಕುರಿತು ವಿಚಾರ ವಿನಿಮಯ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ಶ್ರೀ ವಿ. ಮುರಳೀಧರ್ ರಾವ್ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ಇಂದು ಖ್ಯಾತ ವೈದ್ಯರಾದ ಶ್ರೀ ಶಾಂತರಾಮ್ ಶೆಟ್ಟಿ ಹಾಗೂ ಮೊಗವೀರ ಮುಖಂಡ ಶ್ರೀ ಭರತ್ ಅಮೀನ್  ಇವರ ಮನೆಗೆ ಭೇಟಿ ನೀಡಿ ಸಂವಿಧಾನದ 370ನೇ ವಿಧಿ ರದ್ದತಿ ಕುರಿತು ವಿಚಾರ ವಿನಿಮಯ ಮಾಡಿದರು. ಈ ಸಂದರ್ಭದಲ್ಲಿ ಶಾಸಕರು ಹಾಗೂ ಇತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Highslide for Wordpress Plugin