Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

Kinnigoli road inauguration 7-12-2011ಕಿನ್ನಿಗೋಳಿ ರಸ್ತೆ ಡಾಮರೀಕರಣ ಉದ್ಘಾಟನೆ

ರಸ್ತೆ ಡಾಮರೀಕರಣ ಉದ್ಘಾಟನೆ
ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾ.ಪಂ.ನ ಕಿಲೆಂಜೂರು ರಸ್ತೆಗೆ ಒಂದೂ ಕಾಲು ಕಿ.ಮೀಗೆ ಮಳೆಹಾನಿ ಅನುದಾನದಲ್ಲಿ ರೂ.೧೦ಲಕ್ಷದಲ್ಲಿ ಮಾಡಲಾದ ಮರುಡಾಮರೀಕರಣ ಕಾಮಗಾರಿಯನ್ನು ಸಾಂಸದ ನಳಿನ್ ಕುಮಾರ್ ಮಂಗಳವಾರ ಉದ್ಘಾಟಿಸಿದರು.
ಜಿ.ಪಂ.ಸದಸ್ಯ ಈಶ್ವರ್, ತಾ.ಪಂ.ಸದಸ್ಯೆ ಬೇಬಿ, ಗ್ರಾ.ಪಂ.ಅಧ್ಯಕ್ಷೆ ಶೈಲಾ, ಉಪಾಧ್ಯಕ್ಷ ಜನಾರ್ದನ, ಬಿಜೆಪಿ ಮುಖಂಡರಾದ ಕಸ್ತೂರಿ, ಭುವನಾಭಿರಾಮ, ವಿನೋದ್ ಕುಮಾರ್, ಸದಾನಂದ ಶೆಟ್ಟಿ, ಜಯಶಂಕರ್, ಶಶಿಧರ್ ಮತ್ತಿತರರಿದ್ದರು.

ಚಿತ್ರ ವರದಿ: ಮಿಥುನ್

Highslide for Wordpress Plugin