Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

Mani sampaje road work startedಮಾಣಿ-ಸಂಪಾಜೆ ರಾಜ್ಯ ಹೆದ್ದಾರಿ ಕಾಮಗಾರಿಗೆ ಚಾಲನೆ

ನಳಿನ್‌ ಕುಮಾರ್‌ ಕಟೀಲು ಕೆ.ಆರ್‌.ಡಿ.ಸಿ.ಎಲ್‌. ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರಗಿಸಿದ ಪರಿಣಾಮ ಮಾಣಿ-ಸಂಪಾಜೆ ರಾಜ್ಯ ಹೆದ್ದಾರಿ ಕಾಮಗಾರಿಗೆ ಚಾಲನೆ ದೊರೆತಿದೆ. ಪುತ್ತೂರು ಪುರಸಭಾ ವ್ಯಾಪ್ತಿಯ ಮುರದಿಂದ ಸಂಪ್ಯ ತನಕ ಚತುಷಥ ರಸ್ತೆಯನ್ನಾಗಿ ಈ ಹೆದ್ದಾರಿಯನ್ನು ಪರಿವರ್ತಿಸಲು ರಾಜ್ಯ ಸರಕಾರವು 19 ಕೋಟಿ ರೂ. ಅನುದಾನವನ್ನು ಕೆಆರ್‌ಡಿಸಿಎಲ್‌ಗೆ ಬಿಡುಗಡೆಗೊಳಿಸಿದೆ. ಪುತ್ತೂರು ಬೈಪಾಸ್‌ ಪರಿಸರದಲ್ಲಿ ಈ ಕಾಮಗಾರಿಗಾಗಿ ಭೂ ಸ್ವಾಧೀನತೆ ಮಾಡಿಕೊಡುವಂತೆ ಇಲಾಖೆ ಪುತ್ತೂರು ತಾಲೂಕು ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದರೂ ಆ ಕಡತ ಇನ್ನೂ ಅಂತಿಮಗೊಂಡಿಲ್ಲ. ಜೊತೆಗೆ ಭೂ ಸ್ವಾಧೀನತೆ ಪ್ರಕ್ರಿಯೆ ಬಾಕಿ ಯಾಗಿರುವುದರಿಂದ ರಸ್ತೆ ಬದಿ ಮರಗಳನ್ನು ತೆರವು ಗೊಳಿಸಲು, ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಲು ಬಾಕಿಯಾಗಿದೆ.ನಳಿನ್‌ ಕುಮಾರ್‌ ಕಟೀಲು ಕೆ.ಆರ್‌.ಡಿ.ಸಿ.ಎಲ್‌. ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರಗಿಸಿದ ಪರಿಣಾಮ ಮಾಣಿ-ಸಂಪಾಜೆ ರಾಜ್ಯ ಹೆದ್ದಾರಿ ಕಾಮಗಾರಿಗೆ ಚಾಲನೆ ದೊರೆತಿದೆ. ಪುತ್ತೂರು ಪುರಸಭಾ ವ್ಯಾಪ್ತಿಯ ಮುರದಿಂದ ಸಂಪ್ಯ ತನಕ ಚತುಷಥ ರಸ್ತೆಯನ್ನಾಗಿ ಈ ಹೆದ್ದಾರಿಯನ್ನು ಪರಿವರ್ತಿಸಲು ರಾಜ್ಯ ಸರಕಾರವು 19 ಕೋಟಿ ರೂ. ಅನುದಾನವನ್ನು ಕೆಆರ್‌ಡಿಸಿಎಲ್‌ಗೆ ಬಿಡುಗಡೆಗೊಳಿಸಿದೆ. ಪುತ್ತೂರು ಬೈಪಾಸ್‌ ಪರಿಸರದಲ್ಲಿ ಈ ಕಾಮಗಾರಿಗಾಗಿ ಭೂ ಸ್ವಾಧೀನತೆ ಮಾಡಿಕೊಡುವಂತೆ ಇಲಾಖೆ ಪುತ್ತೂರು ತಾಲೂಕು ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದರೂ ಆ ಕಡತ ಇನ್ನೂ ಅಂತಿಮಗೊಂಡಿಲ್ಲ. ಜೊತೆಗೆ ಭೂ ಸ್ವಾಧೀನತೆ ಪ್ರಕ್ರಿಯೆ ಬಾಕಿ ಯಾಗಿರುವುದರಿಂದ ರಸ್ತೆ ಬದಿ ಮರಗಳನ್ನು ತೆರವು ಗೊಳಿಸಲು, ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಲು ಬಾಕಿಯಾಗಿದೆ.

Highslide for Wordpress Plugin