ಮಲ್ಲೂರು: ಸಂತ್ರಸ್ತರ ಬೇಟಿ ನಳಿನ್ ಕುಮಾರ್ ಕಟೀಲ್ ಅವರು ಮಲ್ಲೂರು ಗಲಭೆ ಸಂತ್ರಸ್ತರನ್ನು ಬೇಟಿ ಮಾಡಿ ಅಹವಾಲು ಸ್ವೀಕರಿಸಿ, ಸಾಂತ್ವಾನ ಹೇಳಿದರು. ಮಂಗಳೂರು ಉತ್ತರ ಬಿಜೆಪಿ ಅಧ್ಯಕ್ಷ ರಮೇಶ್ ಎಸ್. ಜೊತೆಗಿದ್ದರು.