Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಮಲ್ಲೂರು: ಸಂತ್ರಸ್ತರ ಬೇಟಿ

ನಳಿನ್ ಕುಮಾರ್ ಕಟೀಲ್ ಅವರು ಮಲ್ಲೂರು ಗಲಭೆ ಸಂತ್ರಸ್ತರನ್ನು ಬೇಟಿ ಮಾಡಿ ಅಹವಾಲು ಸ್ವೀಕರಿಸಿ, ಸಾಂತ್ವಾನ ಹೇಳಿದರು.

ಮಂಗಳೂರು ಉತ್ತರ ಬಿಜೆಪಿ ಅಧ್ಯಕ್ಷ ರಮೇಶ್ ಎಸ್. ಜೊತೆಗಿದ್ದರು.

Highslide for Wordpress Plugin