Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

NITK ಯಲ್ಲಿ 132.02 ಕೋಟಿ ರೂ ಯೋಜನೆ: ಪ್ರಧಾನಿ ಮೋದಿ ಉದ್ಘಾಟನೆ

ಕೇಂದ್ರ ಸರಕಾರದಿಂದ 132.02 ಕೋಟಿ ರೂ ವೆಚ್ಚದಲ್ಲಿ ಸುರತ್ಕಲ್ ನ NITK ಯಲ್ಲಿ ಮಹಿಳಾ ನೂತನ ವಸತಿ ಗೃಹ ಬ್ಲಾಕ್ ಹಾಗೂ ಪುರುಷರ ಎರಡು ವಸತಿಗೃಹ ಬ್ಲಾಕ್ ಕಟ್ಟಡಗಳನ್ನು ವರ್ಚುವಲ್ ಆಗಿ ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಉದ್ಘಾಟಿಸಿದರು.

ಈ ಬಗ್ಗೆ ಎನ್ ಐಟಿಕೆಯಲ್ಲಿ ಸಾಂಕೇತಿಕವಾಗಿ ದೀಪ ಬೆಳಗಿಸಿ ಕಾರ್ಯಕ್ರಮ ನಡೆಯಿತು.

ಪಕ್ಷದ ಹಿರಿಯರು, ಗಣ್ಯರು, ಶಿಕ್ಷಣ ಸಂಸ್ಥೆಯ ಪ್ರಮುಖರು, ಮನಪಾ ಸದಸ್ಯರು ಉಪಸ್ಥಿತರಿದ್ದರು.

 

Highslide for Wordpress Plugin