Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

Tour Program of MP : 20-01-2017

ಪೂ 5.30 <ಕಟೀಲು>

ಪೂ 8.00 <ಮುಲ್ಕಿ-ಆದಿಕಿಲ್ಪಾಡಿ> ಶ್ರೀಧೂಮಾವತಿ ದೈವಸ್ಥಾನ ಶಿಲಾನ್ಯಾಸ

ಪೂ 8.30 <ನಡಿಗುತ್ತು> ದೈವಸ್ಥಾನ ಪ್ರತಿಷ್ಠಾ ಮಹೋತ್ಸವ

ಪೂ 10.30 <ಸಿ.ವಿ.ನಾಯಕ್ ಹಾಲ್> ಮಾಪ್ಸ್ ಕಾಲೇಜು ವಾರ್ಷಿಕೋತ್ಸವ

ಪೂ 11.30 <ಮಂಚಿ -ನೂಜಿಬೈಲು> ಜನಪರ ಉತ್ಸವ

ಅ 2.00 <ಶಾರದಾ ವಿದ್ಯಾಲಯ> ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಹಾಗೂ ಡಿಜಿಟಲ್ ಪೇಮೆಂಟ್ ಕುರಿತು ಕಾರ್ಯಕ್ರಮ

ಅ 3.00 <ನಂದಾವರ> ಸರಕಾರಿ ಪ್ರೌಢಶಾಲೆ ಆರ್.ಎಂ.ಎಸ್.ಎ ಕಟ್ಟಡ ಉದ್ಘಾಟನೆ

ಸಾ 6.00 <ಮುಚ್ಚೂರು> ನೇಮೋತ್ಸವ

ರಾ 7.00 <ಪಾವೂರು-ಹರೇಕಳ> ಶ್ರೀ ರಾಮಕೃಷ್ಣ ಪ್ರೌಢಶಾಲೆ ಸುವರ್ಣ ಮಹೋತ್ಸವ

ರಾ 8.30 <ಕುಂದಾಪುರ>

ರಾ 12.00 <ಮಂಗಳೂರು>

–ಸಂಸದರ ಕಚೇರಿ, ಮಂಗಳೂರು

Highslide for Wordpress Plugin