ಪೂ 5.30 <ಕಟೀಲು>
ಪೂ 8.00 <ಪುರಭವನ-ಮಂಗಳೂರು> ಅಂತರಾಷ್ಟ್ರೀಯ ಯೋಗ ದಿನಾಚರಣೆ
ಪೂ 10.00 <ಬಲ್ಮಠ-ಅಂಚೆಕಚೇರಿ> ಅಂಚೆ ಇಲಾಖೆ ಅಧಿಕಾರಿಗಳ ಸಭೆ
ಮ 12.00 <ಮಾನಸ ಟವರ್-ಯೋಗವಿಜಯಾ ಟ್ರಸ್ಟ್> ಯೋಗ ಶಿಬಿರ ಸಮಾರೋಪ
ಅ 3.00 <ದೇವಸ್ಥಾನದ ಸಭೆ>
ಸಾ 5.00 <ಮಂಗಳೂರು ರೈಲುನಿಲ್ದಾಣ>
ಸಾ 5.30 <ಎರ್ನಾಕುಲಂ ಗೆ ಪ್ರಯಾಣ>
–ಸಂಸದರ ಕಚೇರಿ, ಮಂಗಳೂರು