ಪೂ 6.00 <ಮಂಗಳೂರು ವಿಮಾನ ನಿಲ್ದಾಣ>
ಪೂ 6.30 < ಕೇಂದ್ರ ಸಚಿವ ಶ್ರೀ ಅನಂತ ಕುಮಾರ್ ಇವರ ಸ್ವಾಗತ>
ಪೂ 8.00 – ಪೂ 9.00 <ಸರ್ಕೀಟ್ ಹೌಸ್> ಸಾರ್ವಜನಿಕರ ಭೇಟಿ
ಪೂ 9.30 <ಟಿ.ವಿ ರಮಣ ಪೈ ಹಾಲ್> ಪ್ರಧಾನಮಂತ್ರಿ ಜನೌಷಧಿ ಪರಿಯೋಜನೆ ಕಾರ್ಯಾಗಾರ ಹಾಗೂ ಜನೌಷಧಿ ಕೇಂದ್ರಗಳ ಲೋಕಾರ್ಪಣೆ
ಅ 1.00 <ಮರೋಳಿ ಸೂರ್ಯನಾರಾಯಣ ದೇವಸ್ಥಾನ> ಕಲ್ಯಾಣ ಮಂಟಪ ಲೋಕಾರ್ಪಣೆ
ಅ 2.30 <ಜಿಲ್ಲಾ ಬಿ.ಜೆ.ಪಿ ಕಚೇರಿ> ಮೀಟಿಂಗ್
ಸಾ 4.00 <ದಡ್ಡಲಕಾಡು-ಬಂಟ್ವಾಳ> ಶಾಲಾ ಕಟ್ಟಡ ಉದ್ಘಾಟನೆ
ರಾ 7.00 <ಆದ್ಯಪಾಡಿ>
ರಾ 8.00 <ಕಾಟಿಪಳ್ಳ> ಶ್ರೀಮಹಾಗಣಪತಿ ದೇವಸ್ಥಾನ ಜಾತ್ರಾಮಹೋತ್ಸವ
ರಾ 11.00 <ತೋಕೂರು ಗುತ್ತು> ನೇಮೋತ್ಸವ
ರಾ 12.30 <ಮಂಗಳೂರು>
–ಸಂಸದರ ಕಚೇರಿ, ಮಂಗಳೂರು