Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

Website launchedಅಂತರಜಾಲ ತಾಣ ಅನಾವರಣ

Website of Nalinkumar Kateel MP, Mangalore Lok Sabha Constituency was launched by Mr. Giriyappa Gowda SEZ Activist at MP Office of DC Office building Mangalore today 3PM.


Please visit: http://nalinkateel.com/

For Photos Click hereಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್‍ರವರ ಅಂತರಜಾಲತಾಣವನ್ನು ಎಸ್. ಇ. ಜೆಡ್ ಹೋರಾಟಗಾರರಾದ ಶ್ರೀ ಗಿರಿಯಪ್ಪ ಗೌಡರು ಮಂಗಳೂರಿನ ಜಿಲ್ಲಾಧಿಕಾರಿಗಳ ಕಟ್ಟಡದಲ್ಲಿರುವ ಸಂಸದರ ಕಚೇರಿಯಲ್ಲಿ ಅನಾವರಣಗೊಳಿಸಿದರು.

ಅಂತರಜಾಲತಾಣ ನೋಡಲು ಇಲ್ಲಿ ಕ್ಲಿಕ್ಕಿಸಿ: http://nalinkateel.com/
ಚಿತ್ರಪುಟವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ

Highslide for Wordpress Plugin