ಅನುದಾನ ಬಿಡುಗಡೆ ಮಂಗಳೂರು: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಇವರ 2013-14 ರ ಸಾಲಿನ ನಿಧಿಯಿಂದ ಬಡಗುಳಿಪ್ಪಾಡಿ ಗ್ರಾಮದ ಮಂಜುನಾಥ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.4.೦೦ ಲಕ್ಷ ಅನುದಾನ ಬಿಡುಗಡೆಯಾಗಿದೆ.