ಒಂದು ರಾಷ್ಟ್ರವು ತನ್ನ ಪ್ರಜೆಗಳಲ್ಲಿನ ಒಗ್ಗಟ್ಟಿನಿಂದಾಗಿ ಮಾತ್ರ ಉಳಿಯಬಲ್ಲದು. ಭಾರತವನ್ನು ಒಗ್ಗೂಡಿಸುವಲ್ಲಿ ಸರದಾರ್ ವಲ್ಲಭಬಾಯಿ ಪಟೇಲರ ಪಾತ್ರ ಮುಖ್ಯವಾದುದು. ಅವರು ಹುತಾತ್ಮರಾದ ಡಿ.15ರಂದು ರಾಷ್ಟ್ರದೆಲ್ಲೆಡೆ ಏಕತೆಗಾಗಿ ಓಟ ರ್ಯಾಲಿಯು ನಡೆಯಿತು. ಸರದಾರ್ ಪಟೇಲರ ಅಭಿಮಾನಿಯಾದ ಸಂಸದ ನಳಿನ್ ಕುಮಾರ್ ಕಟೀಲ್ರವರೂ ಮಂಗಳೂರಿನಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿ ಏಕ ಭಾರತ ರಾಷ್ಟ್ರಗಾಗಿನ ತಮ್ಮ ಬದ್ಧತೆಯನ್ನು ಎತ್ತಿ ಹಿಡಿದರು
Run for unity was undertaken as means for supporting the Modi Government. As the phrase rightly says “UNITED WE STAND DIVIDED WE FALL”. let us join hands and vote for “Modified India”, this was demonstrated when people in masses came together and walked in a unified way to rid India from corruption.